ಎ.ಯು.ಪಿ. ಶಾಲೆ ಕುಂಟಾರು

ಕನ್ನಡ ಸಂಶೋಧನಾ ಕೇಂದ್ರ, ಕಾಸರಗೋಡು, ಮುಳ್ಳೇರಿಯ


ಕುಂಟಾರು ಸಾಹಿತ್ಯೋತ್ಸವ 2026

📅
15.03.2026
(ಭಾನುವಾರ)
📍 ಸ್ಥಳ
ಎ.ಯು.ಪಿ. ಶಾಲೆ ಕುಂಟಾರು

ಜನಸಾಮಾನ್ಯರೆಡೆಗೆ ಸಾಹಿತ್ಯ ಎಂಬ ಆಶಯದೊಡನೆ

ಕಾರ್ಯಕ್ರಮಗಳು

ದಿ. ಯು.ಕೇಶವ ಕುಣಿಕುಳ್ಳಾಯ ವೇದಿಕೆಯಲ್ಲಿ

ಕುಂಟಾರು ಸಾಹಿತ್ಯೋತ್ಸವ 2026 ನ ವಿಸ್ತೃತ ತಾಲೀಮಿ ಕಾರ್ಯಸೂಚಿ

ಶ್ರೀಮತಿ ದಾಕ್ಷಾಯಣಿ

ಮುಖ್ಯೋಪಾಧ್ಯಾಯರು, ಎ.ಯು.ಪಿ. ಶಾಲೆ ಕುಂಟಾರು

ಶ್ರೀ ಮೋಹನ ಕುಂಟಾರ್

ಕೇಂದ್ರದ ನಿರ್ದೇಶಕರು ಮತ್ತು ಅಧ್ಯಕ್ಷರು, ಕುಂಟಾರು ಸಾಹಿತ್ಯೋತ್ಸವ ಸಮಿತಿ

ಶ್ರೀ ಎಂ. ಪ್ರಕಾಶ ಮಾಸ್ಟರ್

ಕಾರ್ಯದರ್ಶಿ, ಕುಂಟಾರು ಸಾಹಿತ್ಯೋತ್ಸವ ಸಮಿತಿ

ಶ್ರೀ ತೊಟ್ಟೆತ್ತೋಡಿ ಜಯಪ್ರಕಾಶ ನಾರಾಯಣ ಭಟ್

ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಕಾಸರಗೋಡು ಜಿಲ್ಲಾ ಘಟಕ

ಸಂಪರ್ಕ ವಿವರಗಳು

ಯಾವುದೇ ಪ್ರಶ್ನೆಗಳಿಗೆ ನಮ್ಮನ್ನು ಸಂಪರ್ಕಿಸಿ

ನಯನ ಕುಮಾರ್

ಸಂಚಾಲಕರು

ವಿಷ್ಣು ಪ್ರಸಾದ್

ಸಂಚಾಲಕರು

📍 ಸ್ಥಳ:

ಎ.ಯು.ಪಿ. ಶಾಲೆ ಕುಂಟಾರು

15.03.2026 (ಭಾನುವಾರ)

ಬೆಳಿಗ್ಗೆ 9:30 ರಿಂದ ಆರಂಭ